Thursday, December 10, 2009

Propose ಮಾಡುವುದು ಯಾಕಿಷ್ಟು ಕಷ್ಟ???

ಆಕರ್ಷಣೆ ಎನ್ನುವುದು ಹೇಳಿ ಕೇಳಿ ಹುಟ್ಟುವುದಿಲ್ಲವಲ್ಲ, ಎಲ್ಲೋ ಯಾವುದೋ ಅರೆಘಳಿಗೆಯಲ್ಲಿ , ಯಾವುದರ ಮೇಲೆ ಬೇಕಾದರೂ ನಾವು ಆಕರ್ಷಿತರಾಗಿಬಿಡಬಹುದು, ಯಾವುದೇ ಬೇದ ಭಾವವಿಲ್ಲದೆ. ನಮ್ಮ ಆಕರ್ಷಣೆಗೆ ಒಳಗಾಗಿರುವುದು ವಸ್ತುವಾದರೆ ಅದನ್ನು ಸುಲಭವಾಗಿ ಕೊಂಡು ಕೊಂಡುಬಿಡಬಹುದು. ಅಥವಾ ಅಂತಹುದೇ ಇನ್ನೊಂದನ್ನು ನಾವೇ ತಯಾರಿಸಿಕೊಂಡು ಬಿಡಬಹುದು. ಆದರೆ ಅದು ಇನ್ನೊಂದು ಜೀವಿಯಾದರೆ?? ಅಸ್ಟು ಸುಲಭವಾಗಿ ಪಡೆಯಲಾಗುವುದಿಲ್ಲವಲ್ಲ?? ಆ ಜೀವ ನಮ್ಮನ್ನು ಸೆಳೆದಂತೆ ನಾವು ಕೂಡ ಆ ಜೀವಿಯ ಮನಸ್ಸಿನಲ್ಲಿ ಮೂಡಬೇಕು. ಸಾಮಾನ್ಯವಾಗಿ ಪ್ರತಿ ಹುಡುಗರು ಯಾವುದೋ ಹಂತದಲ್ಲಿ ಇನ್ನೊಂದು ಹುಡುಗಿಯ ಕಡೆಗೆ ಆಕರ್ಷಿತರಾಗಿರುತ್ತಾರೆ. ಆದರೆ ಅದನ್ನು ಮಾತಿನ ಮೂಲಕ ವ್ಯಕ್ತಪಡಿಸುವವರು ಅರ್ದಕ್ಕಿಂತ ಕಡಿಮೆ ಜನ. ಅದು ಕೂಡ ಮೀನಾ ಮೇಷ ಏಣಿಸಿ.... ಯಾಕೆ ಹೀಗೋ?? Propose ಮಾಡುವುದು ಯಾಕಿಷ್ಟು ಕಷ್ಟ??
.
.
Propose ಮಾಡುವುದು ಕಷ್ಟ ಎನ್ನುವುದಕ್ಕಿಂತ ಆಕೆಯ ಒಪ್ಪಿಗೆಯ ಅಥವಾ ತಿರಸ್ಕಾರದ ನಂತರ ಮುಂದೇನು ಎಂಬ ಬಗ್ಗೆ ಗೊಂದಲ. ಆಗುವ ಪರಿಣಾಮಗಳ ಬಗ್ಗೆ ಯೋಚನೆ ಮತ್ತು ಮುಂದೆ ಜವಾಬ್ದಾರಿಗಳ ಬಗೆಗಿನ ಭಯವು ಇರಬಹುದು. ಪ್ರೀತಿಸಿದ ಹುಡುಗಿಯ ಹೆಸರು ಗೊತ್ತಿರುತ್ತದೆ, ಆಕೆಯ ಮನೆಯ ವಿಳಾಸ ತಿಳಿದಿರುತ್ತದೆ, ಇನ್ನು ಮುಂದೆ ಹೋದರೆ ಆಕೆಯ ಮನೆಯವರ ಹೆಸರು ಕೂಡ ಗೊತ್ತಿರುತ್ತದೆ, ಆದರೆ ಆಕೆಯ ಮನಸ್ಥಿತಿ ಗೊತ್ತಿರುವುದಿಲ್ಲವಲ್ಲ ?? ಅಮ್ಮ ಹಾಲಿಗೆ ಹೆಪ್ಪು ಹಾಕುವುದನ್ನು ನೋಡಿ ತನು ಮುಂದೊಂದು ದಿನ ಇದನ್ನೆಲ್ಲಾ ಮಾಡಬೇಕಾಗುತ್ತದೆ ಎನ್ನುವುದೇ ಆಕೆಯ ಸಂಭ್ರಮ. ಯಾವುದೊ ತಾಯಿ ತನ್ನ ಮಗುವನ್ನು ಮುದ್ದುಗರೆಯುವುದನ್ನು ನೋಡಿ ತಾನು ಕೂಡ ತಾಯಿಯ ಜಾಗದಲ್ಲಿ ನಿಂತು ಕುಶಿಪಡುವ ವಯಸ್ಸದು. ಅವತ್ತಿಗೆ ಅವಳ ಪಾಲಿಗೆ ಅಪ್ಪ ಅಮ್ಮನೇ ರೋಲ್ ಮಾಡೆಲ್ ಗಳು. ಆದರೆ ವಯಸ್ಸಿನ ಒಂದು ಹಂತ ದಾಟಿದ ಮೇಲೆ ಪಾಲಕರ ಕಡೆಗಿನ ಆರಾಧನೆ ಕಡಿಮೆಯಾಗುತ್ತದೆ. ಅವರ ಮೇಲೆ ಇಲ್ಲ ಸಲ್ಲ ಆರೋಪಗಳು ಹೊರ ಬರ ತೊಡಗುತ್ತದೆ. ಏಕೆಂದರೆ ಆ ವಯಸ್ಸಿಗೆ ಕೌಮಾರ್ಯ ಅಥವಾ ಹದಿಹರೆಯ ಎನ್ನುತ್ತಾರೆ. ತಾನು propose ಮಾಡ ಹೊರಟಿರುವ ಹುಡುಗಿ ಕೂಡ ಇವೆಲ್ಲವುಗಳಿಂದ ಅತೀತಳೆನು ಅಲ್ಲವಲ್ಲ.
.
.
ನೋಡನೋಡುತ್ತಲೇ ಹದಿಹರೆಯ ಮುಗಿದು, ಮತ್ತೆ ಪಾಲಕರ ಕಡೆಗೊಂದು ಪ್ರೀತಿ ಪೂರ್ವಕ ಗೌರವ ಮೂಡತೊಡಗುತ್ತದೆ. ಆದರದು ಮೊದಲಿನ ಆರಾಧನೆಯಾಗಿರುವುದಿಲ್ಲ. ಆ ಆರಾಧನೆ ಬೇರೆ ಯಾರ ಕಡೆಗಾದರೂ ತಿರುಗಬೇಕಲ್ಲ, ಅದು ಪಲ್ಸರ್ ನಲ್ಲಿ ತಿರುಗುವ ಪಕ್ಕದ ಮನೆಯ ಹುಡುಗನಾಗಿರಬಹುದು, ಒನೊಂದು ದಿನ ಒಂದೊಂದು ರೀತಿ ಕಾಣುವ ರೋಡ್ ರೋಮಿಯೋ ಇರಬಹುದು, ದಿನಾ ಒಂದೊಂದು ಗಾಡಿಯಲ್ಲಿ ಓಡಾಡುವ ರೌಡಿಯೇ ಇರಬಹುದು, ಅಥವಾ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವ softwear ಇಂಜಿನಿಯರ್ ಇರಬಹುದು. ಆಕೆಯ ಮನಸ್ಸು ಅವರ ಜೊತೆ ಮಾತನಾಡಲು ಚದಪಡಿಸುತ್ತಿರುತ್ತದೆ. ಅವರ ಪ್ರತಿ ಮಾತು ಕೃತಿ, ಇವಳ ಪಾಲಿಗೆ ಅದ್ಭುತವಾಗಿ ಕಾಣುತ್ತದೆ. ಅವರ ತಪ್ಪುಗಳು ನಗಣ್ಯ ಎನಿಸುತ್ತದೆ. ಹೀಗೆ ಪ್ರೀತಿಯನ್ನು ಬಿಟ್ಟು ಬೇರೇನೂ ಕಾಣದವರ, ಪ್ರಪಂಚದಲ್ಲಿ ಪ್ರೀತಿಯಸ್ಟು ಮುಖ್ಯ ಯಾವುದು ಇಲ್ಲ ಎಂದುಕೊಂದವರ ಪ್ರೀತಿಯೂ ಪಕ್ವವಾಗಿರುವುದಿಲ್ಲ. ಅರ್ದ ಹುಡುಗುತನ, ಇನ್ನರ್ದ ತುಂಟತನದಿಂದ ಕೂಡಿದ ಮನಸ್ಸು ಪ್ರತಿ ಕ್ಷಣಕ್ಕೂ ಚಂಚಲ. ಹಿರೋನಂತೆ ಕಾಣುವ ಸಾಮಾನ್ಯ ಹುಡುಗ ಕೆಲವೇ ದಿನಗಳಲ್ಲಿ ಇಸ್ಟೇ ಎನಿಸಿಬಿಡುತ್ತಾನೆ. ತಾನೂ ಕೂಡ ಆಕೆಯ ಪಾಲಿನ ಕ್ಷಣಿಕ ಆರಾಧನೆಯೇ?? ತನ್ನದು ಕೂಡ ವಯೋ ಸಹಜ crush ಇರಬಹುದೇ?? ಇಂತಹ ಪ್ರಶ್ನೆಗಳು propose ಮಾಡುವ ಮನಸ್ಸನ್ನು ಹಿಂದೇಟು ಹಾಕಿಸುತ್ತದೆ.
.
.
ಲವ್ ಅಟ್ ಫಸ್ಟ್ ಸೈಟ್ ಎನ್ನುವುದು ಸಂಭವಿಸುವುದು ಕೆಲವೇ ಸಂಧರ್ಬಗಳಲ್ಲಾದರು ಹೆಚ್ಚಿನ ಸಲ ಪರಿಚಯವಾಗಿ, ಅದು ಸ್ನೇಹವಾಗಿ, ನಂತರ ಯಾವುದೋ ಘಳಿಗೆಯಲ್ಲಿ ಈಕೆಯನ್ನೇ ಮದುವೆಯಾಗಬಹುದಲ್ಲ ಎಂಬ ಶುದ್ದ ಅನುಕೂಲದ ಭಾವನೆ ಉಂಟಾಗುತ್ತದೆ. ಸುಖ ಮತ್ತು ಶಾಸ್ತ್ರ ಎರಡೂ ಒಟ್ಟೊಟ್ಟಿಗೆ ಆಗುವುದಾದರೆ ಆಗಲೀ ಎಂಬ ಬುದ್ದಿವಂತಿಕೆ. ಆದರೆ ಆಕೆಯ ಮನಸ್ಸಿನಲ್ಲಿ ಏನಿದೆಯೋ ಎಂಬ ತಳಮಳ. ಒಂದು ವೇಳೆ ಆಕೆ ಇದ್ಯಾವುದನ್ನೂ ನಿರೀಕ್ಷಿಸದೆ ಇದ್ದು, ಇವನೂ ಹೀಗ ಎಂದು ತಪ್ಪು ತಿಳಿದು ಬಿಟ್ಟರೆ ಎಂಬ ಭಯ ಹುಡುಗನಿಗೆ. ಒಂದು ಶುದ್ದ ಸ್ನೇಹವನ್ನು ಕೇವಲ propose ಮಾಡುವುದರ ಮೂಲಕ ಕಳೆದುಕೊಂಡು ಬಿಡಬೇಕ ಎನ್ನುವ ವಿವೇಕ, propose ಮಾಡಿಯೇ ಬಿಡುವ ಗಟ್ಟಿ ನಿರ್ದಾರವನ್ನು ಸಡಿಲಿಸಿಬಿಡುತ್ತದೆ.
.
.
ಇವೆಲ್ಲ ಒಂದು ಕಡೆ ಆದರೆ ಹುಡುಗನ ದುಡಿಮೆ ಮತ್ತು ಅಂತಸ್ತಿನ ಅಂತರ propose ಮಾಡ ಹೊರಟವನನ್ನು ಜಗ್ಗಿ ನಿಲ್ಲಿಸುತ್ತದೆ. ಒಂದು ಹುಡುಗಿ ತನ್ನನ್ನು ನಂಬಿಕೊಂಡು ತನ್ನ ಜೊತೆ ಬರುತ್ತಾಳೆ ಎಂದರೆ, ಆಕೆಯ ಸಂಪೂರ್ಣ ಜವಾಬ್ದಾರಿ ಈತನ ಮೇಲಿರುತ್ತದೆ. ನಂಬಿ ಬಂದ ಹುಡುಗಿಯ ಎಲ್ಲ ತಾಪತ್ರಯಗಳಿಗೂ ಈತ ಕಿವಿಯಾಗಬೇಕು. ಆಕೆಗಾದರೂ ಯಾರಿರುತ್ತಾರೆ ಹೇಳಿಕೊಳ್ಳುವುದಕ್ಕೆ?? ಸುಖದಿಂದ ಬೆಳೆದ ಹುಡುಗಿಯನ್ನು ತಾನು ಸಂಬಾಳಿಸಬಲ್ಲೇನೆ ಎಂಬ ಗೊಂದಲಗಳು ಆತನ ಮನಸ್ಸನ್ನು ಒಣಗಿ ಹೋದ ಜೇನು ಗೂಡಿನಂತೆ ಮಾಡಿರುತ್ತದೆ.
.
.
ಇವೆಲ್ಲ ಯೋಚನೆಗಳು ಸಾಧುವೆ ಆದರೂ ಪ್ರೀತಿಗೆ ಇದೆಲ್ಲವನ್ನೂ ಮೀರಿ ನಡೆಯುವ ದಾರ್ಸ್ತ್ಯವಿರುತ್ತದೆ. ಇಷ್ಟಕ್ಕೂ ಮಾಡುವುದು ಪ್ರೀತಿ ತಾನೆ?? ದ್ವೆಷವಲ್ಲವಲ್ಲ?? ಕೊನೆಯಲ್ಲಿ ಒಂದು ಮಾತು. ಎದೆಯೊಳಗಿನ ಹುಡುಗಿ ಉರಿಯುವ ಸಿಗರೆಟಿದ್ದಂತೆ. ತಾನೂ ಉರಿದು ನಮ್ಮನ್ನೂ ಸುಟ್ಟು ಗಾಳಿಯಲ್ಲಿ ಕರಗಿ ಹೋಗುತ್ತಲೇ. propose ಮಾಡಿ ನಿರಾಳರಾಗಿಬಿಡಿ.
........................................................................................................

51 comments:

Unknown said...

ಹಲೋ ಅರುಣ್...
ನಿನ್ನ ಬ್ಲಾಗ್ ನೋಡಿದ ಮೇಲೇ ಗೊತ್ತಾಗಿದ್ದು...ನೀವು ನಮ್ಮನ್ನು propose ಇಷ್ಟೊಂದು ಕಷ್ಟ ಪಡ್ತೀರಿ ಅಂತ... but..as a girl.. i'll suggest you something..if u want to really propose any girl..
ಪ್ರಪೋಸ್ ಮಾಡಬೇಕಾದರೆ sure ಇರಿ..ಇವಳೇ ನನ್ನ ಬಾಳಸಂಗಾತಿ ಅಂತ..ಯಾಕೆಂದರೆ..ತುಂಬಾ ಜನ ಹುಡುಗರಿಗೆ proposing is like a matter of prestige..ಏಯ್.. ನಾ ಅವಳನ್ನು ಲವ್ ಮಾಡ್ತೀನಿ ಅಂತ ಹೇಳಿಬಿಟ್ಟೆ.ಅಂದ ಹುಡುಗ ಕೆಲವೇ ದಿನಗಳಲ್ಲಿ ಇನ್ನೊಂದು ಹುಡುಗಿಗೆ ರೋಸ್ ಕೊಡ್ತಾ ಇರ್ತಾನೆ..ಜೊತೆಗೊಂದು ವ್ಯಂಗ್ಯಭರಿತ ಡೈಲಾಗು.."ಅವಳನ್ನು dump ಮಾಡಿದೆ ಗುರು."..ಅಂತ..ಬಹುಶಃ ಅವರ ದೃಷ್ಟಿಯಲ್ಲಿ ಒಂದೊಂದು ಹುಡುಗಿಯರು..ಒಂದೊಂದು ರಾಜ್ಯದಂತೆ,,ಇವರು ಸಾಮ್ರಾಟರು..ದಿಗ್ವಿಜಯಕ್ಕೆ.ಹೊರಟವರಿರಬಹುದು... ಅಲ್ಲವೇ?

ಕನಸಿನ ಹುಡುಗಿ ಕಣ್ಣ ಮುಂದೆ ಬಂದಾಗ ತಡಬಡಾಯಿಸೋದು ಯಾಕಪ್ಪ? ಕೆಲಸಕ್ಕೆ ಬಾರದ ಮಾತುಗಳನ್ನೋ..
.ಸುಮ್ಮಸುಮ್ಮನೆ ನಗಿಸುವ ಜೋಕುಗಳನ್ನೋ ,,ಅಥವಾ..ನಿಮ್ಮ ಸಾಹಸ ಗಾಥೆಯನ್ನೋ ಹೇಳುವ ಮೊದಲು..ಆಕೆಯ ಕಣ್ಣನ್ನು, ಮನಸ್ಸನ್ನು ಓದುವ ಒಂದು ಸಣ್ಣ ಕೆಲಸಕ್ಕೆ ಯಾಕೆ ಮುಂದಾಗೋಲ್ಲ?
ನಿಮಗಾಗೇ ಆಕೆ ಹೇಳ್ತಿರ್ತಾಳೆ..."ಈ ಕಂಗಳ..ಮುಂಬಾಗಿಲ..ನಾ ತೆರೆದಿಹೆ..ಬಂದು ನೀ ಸೇರಿಕೋ." ಅಂತ..ಆದ್ರೆ..ತೆರೆದಿಹ ಬಾಗಿಲನ್ನ ಕೂಡ ನೋಡದೆ..ಅದನ್ನು.ಜೋರಾಗಿ ದಬ್ಬೋದು ಬೇಕೇ ಹೇಳಿ???

At the end...keep proposing ಅಂತ ನಾನೂ ವಿಶ್ ಮಾಡ್ತೀನಿ...
ಸಂಪದಾ

Unknown said...

hi
good.....
very good swalpa late aagi aadru... jnanodaya aatala...
bega propose maadu....
houdu hudagi yaaru????

Unknown said...

Hi...good article....Olle study madidde....keep it up but make sure tht u will propose soon....ha ha ha

Santosh Kumar said...

super blog maga,,, Love is not something that happens on first sight,
It happens when you start knowing each other,
And it turn ending up needing each other,
For every feeling,for every thought and for every moment,,,,,,,,,,,,,

Unknown said...

I heartly wish to u "ALL D BEST".. Bega propose maadu.................

Unknown said...

Hey......... nice one.. who is that licky girl???

Unknown said...

Nice one, everybody can think all these things, but cant write.. keep it up........

Unknown said...

Super arun bhat, are you journelist?? you can write for magzines no??

Unknown said...

Super arun bhat, are you journelist?? you can write for magzines no??

Sandhya Bhat said...

hii..arun..very touchy...
again.complicated..aldaa?..budhi mattu bhavanegala taakalata...yaakendre.propose madodu..bhavanege sambanhisidaadare..nantarada baalve..buddhiyadu...hudugara manassannu idda haage barediddeeyaa..gud..

Satish Hegde said...

HI, NIJVGLU WONDERFULL LINES. PROPOSE MADODKINTA KASTA AAGODU FUTURE BAGGE THINK MADDAGA.. PROPOSE MADOVAGA NAMKANMUNDE IRODU HUDGI MATRA. AADRE ONDSARI MUNDIN JEEVANA YOCHNE MADIDAGA ALLI TUMBA CHARECTORES BANDU NAMMANNA CONFUTIONGE BILSTARE, BHAYA BEELSTARE. ISTELLA PROBLEM IDRU, NAMMA MANASINA BHAVANEGALANNU, HEELBIDOD OLLEDU, SWALPA KASTANE AADRE... EEEGA KASTAPATTARE MUNDE SUKHA IDE....
SO.. AADAST BEEGA PROPOSE MADBIDU...
NAMGU SWLPA HEELRI HUDGI YARU ANTHA..
ANYWAY, PROPOSE MADU, YOOCHSI MADU,.........

NEENU OLLE WRITER ANTHA IVATTE GOTTAGIDDU...
OLLE MANSIROR MATRA OLLE WRITER AAGOKE SADHYA ANTHE..
IDU NANGE TUMBA ISTA AAYTU. HEARTGE TOOO MUCH TOUCH MADBITTHU.
KEEP IT UP....
ALL THE BEST.......

ಅಪ್ಪು..... said...

ದೋಸ್ತ.... "Propose ಮಾಡುವುದು ಕಷ್ಟ ಎನ್ನುವುದಕ್ಕಿಂತ ಆಕೆಯ ಒಪ್ಪಿಗೆಯ ಅಥವಾ ತಿರಸ್ಕಾರದ ನಂತರ ಮುಂದೇನು ಎಂಬ ಬಗ್ಗೆ ಗೊಂದಲ.."... "ಒಂದು ಶುದ್ದ ಸ್ನೇಹವನ್ನು ಕೇವಲ propose ಮಾಡುವುದರ ಮೂಲಕ ಕಳೆದುಕೊಂಡು ಬಿಡಬೇಕ ಎನ್ನುವ ವಿವೇಕ, propose ಮಾಡಿಯೇ ಬಿಡುವ ಗಟ್ಟಿ ನಿರ್ದಾರವನ್ನು ಸಡಿಲಿಸಿಬಿಡುತ್ತದೆ."... " ಇಷ್ಟಕ್ಕೂ ಮಾಡುವುದು ಪ್ರೀತಿ ತಾನೆ?? ದ್ವೆಷವಲ್ಲವಲ್ಲ?? ಕೊನೆಯಲ್ಲಿ ಒಂದು ಮಾತು. ಎದೆಯೊಳಗಿನ ಹುಡುಗಿ ಉರಿಯುವ ಸಿಗರೆಟಿದ್ದಂತೆ. ತಾನೂ ಉರಿದು ನಮ್ಮನ್ನೂ ಸುಟ್ಟು ಗಾಳಿಯಲ್ಲಿ ಕರಗಿ ಹೋಗುತ್ತಲೇ. propose ಮಾಡಿ ನಿರಾಳರಾಗಿಬಿಡಿ." ಅದ್ಬುತ wordings... ಸಕ್ಕತ್ತಾಗಿ ಬರದ್ದೆ... :)

ಸುಬ್ರಹ್ಮಣ್ಯ ಹೆಗಡೆ said...

dosta sakattagiddu :)

Arun said...

ellaroo nimma abhipraaya mandisuvudara jote, blog na bagge olleya maatannoo aadiddeeri. danyavaadagalu... intee tamma Arun Bhat

ಗಿರಿ said...

nice one! keep it up..
if u submitted this for a PhD thesis, u might have considered for it!!

Anonymous said...

[url=http://www.adidasforum.com/adidas-retro-kicks-come-with-a-retro-game/]Adidas Forum[/url]
Now here's a shoe-in for the list of the year's best gaming-related clothing : Adidas has brought back its ZX 500 running shoe, and, since it originally hails from the '80s, the gaming galvanized design and coloring is a no-brainer ... Right? The kicks won't be the coolest part of the deal, either ; they come packaged with a combination bracelet/USB flashdrive containing ZX Runner, a PC game based on ... The shoe itself.

GameCulture writes the game stars a character named'DJ Zed' who, according to Adidas, has five mins to'run, moon-walk, climb walls, avoid some dodgy-looking bullies, collect power-ups, and pull off mad rooftop-to-rooftop stunts' to get on-stage before his set starts. It's suitably retro -- see for yourself in the video we've included after the breakdance.

More info
Adidas Forum

Anonymous said...

This might be a bit off-topic but I believe there are a lot of smokers here on www.blogger.com. I have recently decided to find a good manufacturer of e-cigarettes. I'm done with paying so much for tobacco smokes.A friend recommended [url=http://www.insanereleases.info/greensmokef.html]G Smoke[/url] According to their website this is how they described their product:
"Green Smoke offers quality Electronic cigarettes with disposable cartridges that produce the highest smoke volume in the industry. With a variety of flavors and nicotine levels, Green Smoke's™ patented technology offers convenience and exhibit performance that is unmatched. G Smoke products have been independently tested for safety."
I'm thinking of buying them. Anyone else have experience with this e-cigarette?

Anonymous said...

Ola, what's up amigos? :)
Hope to get any assistance from you if I will have some quesitons.
Thanks and good luck everyone! ;)

Anonymous said...

free sex dating services [url=http://loveepicentre.com/]free teen dating service[/url] carrie underwood dating http://loveepicentre.com/ online christian dating service

Anonymous said...

Hello,
I have developed a new clean web 2.0 wordpress theme.

Has 2 colours silver and blue, has custom header(colour or image).
I am curently working on it, so if you have suggestions let me know.

You can view live demo and download from here www.getbelle.com
If you found bug reports or you have suggestions pm me.
Wish you a happing using.

many thanks to [url=http://www.usainstantpayday.com/]USAInstantPayDay.com[/url] for paying the hosting and developement of the theme

peadlopitle

Anonymous said...

Hello everybody, I just signed up on this excellent forum and desired to say gday! Have a memorable day!

Anonymous said...

megan fox pictures leaked, [url=http://discuss.tigweb.org/thread/187756]naked pics of megan fox[/url] megan fox haircut
watch kim kardasian sex video for free, [url=http://discuss.tigweb.org/thread/187768]kim kardashian marriage[/url] kim kardashian and ray j peeing on her
taylor swift fearless tour, [url=http://discuss.tigweb.org/thread/187772]does taylor swift have a voice[/url] taylor swift music award
hanna montana gifts, [url=http://discuss.tigweb.org/thread/187786]lola from hannah montana[/url] hannah montana clothing
online harry potter games, [url=http://discuss.tigweb.org/thread/187792]harry potter chess set[/url] dirty harry potter
charleston to bermuda cruise, [url=http://discuss.tigweb.org/thread/187798]ist there a one day cruise from nyc to nowhere[/url] cruises to western carribean
justin biber and christan messing around, [url=http://discuss.tigweb.org/thread/187812]justin bieber long island performances[/url] justin adam cole bieber
britney spears no panties, [url=http://discuss.tigweb.org/thread/187814]britney spears diet[/url] three britney spears
megan fox images, [url=http://discuss.tigweb.org/thread/175542]megen fox sex tape[/url] megan fox transformers 2 73 minute mark

Anonymous said...

Very intriguing website.

SMOtop the Swedish seo consultant offering a wide range of seo services.
[url=http://www.smotop.se/smotopbloggen/]SMOTop[/url]
http://www.smotop.se/sokmotoroptimeringskonsult.html

Anonymous said...

pravachol bontril college of pharmacy [url=http://usadrugstoretoday.com/products/plavix.htm]plavix[/url] azoclear urinsary tract infection protection http://usadrugstoretoday.com/categories/anti-hongos---anti-ansiedad.htm darvoset without prescription http://usadrugstoretoday.com/categories/anti-acidite.htm
faq viagra [url=http://usadrugstoretoday.com/categories/perte-de-poids.htm]perte de poids[/url] new programs of primary health care [url=http://usadrugstoretoday.com/products/gasex.htm]d cup type ii diabetes[/url]

Anonymous said...

where is the battery on mercedes 450 sl http://automoblog.in/toyotas/toyota-rav4-pennsylvania automobile factory warranties
[url=http://automoblog.in/volvo/how-to-replace-volvo-850-glt-spark-plug-wires]volkswagen touraeg[/url] alberta truck and auto [url=http://automoblog.in/oldsmobile]oldsmobile[/url]
volkswagen parts 1974 http://automoblog.in/radiator/myson-radiator
[url=http://automoblog.in/top-fuel/ktm-fuel-injection]mercedes virginia beach[/url] automobile tint shops in fort myers [url=http://automoblog.in/supermoto/supermoto-graphics]supermoto graphics[/url]
volkswagen eos convertible 0 to 60 stage 3 http://automoblog.in/rover/rover-stormer
[url=http://automoblog.in/top-fuel/top-25-most-fuel-efficient-cars]mountain bike racing[/url] how to help someone whose automobile got repossessed [url=http://automoblog.in/mitsubishi/used-mitsubishi-engines]used mitsubishi engines[/url]

Anonymous said...

air travel with your dog http://atravel.in/motel_locate-motel-8 travel host magazine
[url=http://atravel.in/cruises_carribean-christian-cruises-leaving-from-galveston]travel agents korea[/url] makeup travel bag [url=http://atravel.in/plane-tickets_date-and-time-of-plane-tickets]date and time of plane tickets[/url]
travel from stormwind to undercity http://atravel.in/tours_houses-of-parliament-tours
[url=http://atravel.in/inn_holidan-inn-express-in-florida]travel info on suluwasi[/url] explorer travel trailers [url=http://atravel.in/hotel_hotel-reina-victoria-madrid]hotel reina victoria madrid[/url]
ultimate travel life study course http://atravel.in/airlines_singapore-airlines-depature travel ultra light [url=http://atravel.in/airlines_indonesia-airlines]indonesia airlines[/url]

Anonymous said...

kkr 666 auto http://autoexpress.in/oldsmobile/map/circle/oldsmobile/indiana handy auto k 1
[url=http://autoexpress.in/plymouth/sweet/william/wheatcraft/susan/cole/plymouth]auto bi[/url] automobile accident injury lawsuit faq [url=http://autoexpress.in/motors]motors[/url]
mercedes benz cls http://autoexpress.in/rally/monster/truck/rally/indianapolis
[url=http://autoexpress.in/rally/rally/race/cars/for/sale]auto seat belt parts[/url] auto jobs washington [url=http://autoexpress.in/panoz]panoz[/url]
penrith volkswagen http://autoexpress.in/rally/rally/race/cars/for/sale
[url=http://autoexpress.in/seat/baby/seat/that/hooks/onto/counter]mercedes 7226[/url] ac compressor 1990 dodge 33 grand caravan le [url=http://autoexpress.in/mercedes/winchester/mercedes]winchester mercedes[/url]

Anonymous said...

travel channel sweepstakes http://greatadventures.in/tour/tour-lockheed-martin-facility travel click
[url=http://greatadventures.in/tourism/cruise-tourism-policy-and-planning]travel trailer manufacters[/url] hawaii travel company [url=http://greatadventures.in/inn/executive-inn-woodbury-ny]executive inn woodbury ny[/url]
ga state travel regulations http://greatadventures.in/adventure/little-big-adventure-2-torrent
[url=http://greatadventures.in/cruise/best-time-to-cruise-on-atlantic-ocean]silk travel robe for tall men in beverly hills[/url] nyc travel blogs [url=http://greatadventures.in/airline/cheap-airline-tickets-portugal]cheap airline tickets portugal[/url]
outdoor travel adventures http://greatadventures.in/hotel/hotel-excelsior-vittoria-sorrento maui escorted travel [url=http://greatadventures.in/airlines/rights-of-goverment-on-private-airlines]rights of goverment on private airlines[/url]

Anonymous said...

kleine pimmel http://topcitystyle.com/sweaters-versace-category24.html discount designers handbags [url=http://topcitystyle.com/?action=products&product_id=1921]old fashion ice cream parlours[/url] faber snowshoes
http://topcitystyle.com/roberto-cavalli-colorful-chic-women-dress--item1741.html poetry womens clothes [url=http://topcitystyle.com/d-amp-g-hooded-zip-jacket-for-men-grey-item2246.html]wodden shoes for dolls[/url]

Anonymous said...

dressy wide shoes http://topcitystyle.com/just-cavalli-tank-top-for-women-black-item2371.html easy torsion spring designer [url=http://topcitystyle.com/killah-casual-top-for-women-brown-item1911.html]fashion jewelry china[/url] womens shoes with bow ties
http://topcitystyle.com/blue-pink-jeans-cut-pants-color239.html christian dior handbag [url=http://topcitystyle.com/brown-hoodies-color12.html]superman shoes[/url]

Anonymous said...

adult movie john finding women http://theporncollection.in/masturbating/solo-porn-men-masturbating
[url=http://theporncollection.in/masturbating/glossybabes-masturbating]adult tooth braces malpractice[/url] tamil actress free porn video [url=http://theporncollection.in/orgy/how-to-hold-back-from-penis-orgy]how to hold back from penis orgy[/url]
sexy webcam stories http://theporncollection.in/incest/erotic-stories-incest
[url=http://theporncollection.in/lesbian-porn/lesbian-spit]susan pleshette sexy movie[/url] baby porn lolita romple [url=http://theporncollection.in/gay-anal/free-gay-masturbation]free gay masturbation[/url]
amateur adult bj porn http://theporncollection.in/gay-male
[url=http://theporncollection.in/lesbian-xxx/providence-ri-lesbian]free homemade adult videos with no email or credit card required[/url] red hood dildo [url=http://theporncollection.in/free-hentai/free-hentai-little-girls]free hentai little girls[/url]
adult shop dundalk http://theporncollection.in/gay-sex/first-time-sex-and-erotic-stories-and-gay-males
[url=http://theporncollection.in/lesbian-porn/lesbian-spit]school girl teen porn pics[/url] adult christmas word search [url=http://theporncollection.in/porn-galleries/yyou-porn]yyou porn[/url]

Anonymous said...

how to make mobile phone jammer http://www.orderphonetoday.com/b100-quad-band-dual-card-with-java-unlocked--item60.html t mobile unlocking codes [url=http://www.orderphonetoday.com/n1-quad-band-dual-card-with-analog-tv-java--item85.html]mardi gras supplies mobile alabama[/url] diner dash mobile free download

Anonymous said...

greenflag dildo http://xwe.in/teen-ass/ass-triffic
[url=http://xwe.in/shemale/free-shemale-masterbation]dogs anal glands how to clean them[/url] anal pink sock [url=http://xwe.in/bbw/bbw-mandy]bbw mandy[/url]
free ful legth porn movies http://xwe.in/ass-sex/puerto-rican-ass
[url=http://xwe.in/thong/thong-me]mature adult video[/url] in bed with faith anal [url=http://xwe.in/shemales/hogtied-shemales]hogtied shemales[/url]
queen of fighters hentai http://xwe.in/shemale/free-ebony-shemale-videos
[url=http://xwe.in/fetish/fetish-girl-ninchen]rangiku matsumoto hentai pics[/url] sexy santa man codes [url=http://xwe.in/shemale/shemale-gifs]shemale gifs[/url]
oregon adult porn tryouts http://xwe.in/shemale/shemale-with-women-las-puntas
[url=http://xwe.in/bbw]free adul t xxx stories[/url] use instead of a dildo [url=http://xwe.in/girl-anal/anal-sac-expression]anal sac expression[/url]

Anonymous said...

Greets dude!

It is my first time here. I just wanted to say hi!

Anonymous said...

moccasin shoes http://www.thefashionhouse.us/xxl-tracksuits-size8.html france clothes [url=http://www.thefashionhouse.us/white-lilac-roberto-cavalli-color192.html]budget fashionista[/url] cleavage giada de laurentiis
http://www.thefashionhouse.us/white-black-men-color18.html teen style and fashion games [url=http://www.thefashionhouse.us/xxxl-on-sale-size52.html]rocket dog shoes[/url]

Anonymous said...

designer tees http://luxefashion.us/?action=products&product_id=1711 mango clothes [url=http://luxefashion.us/-18-long-sleeve-tops-brand80.html]designer vagina[/url] designer dining chairs
http://luxefashion.us/m-tops-shirts-with-colar-size5.html pam diabetic shoes [url=http://luxefashion.us/-sport-on-sale-category33.html]mike mclaughlin magic shoes racing[/url]

Anonymous said...

free natural breast enlargement [url=http://usadrugstoretoday.com/products/citalopram.htm]citalopram[/url] ontario human blood hair bulkhead http://usadrugstoretoday.com/products/french-red-wine.htm
buffalo medicine e p smith [url=http://usadrugstoretoday.com/products/procalisx.htm]procalisx[/url] effect of tea in blood pressure [url=http://usadrugstoretoday.com/products/acai.htm ]clomid effects hcg levels [/url] sensible diet
overseas pharmacy carisoprodol 350mg [url=http://usadrugstoretoday.com/catalogue/e.htm]No prescription online pharmacy[/url] signature dental networks http://usadrugstoretoday.com/categories/artritis.htm
calcaneus stress fracture [url=http://usadrugstoretoday.com/products/anafranil.htm]anafranil[/url] first health life and health [url=http://usadrugstoretoday.com/categories/colesterolo.htm ]behaviors in down syndrome [/url] medical problems in 1960

Anonymous said...

http://xwv.in/acomplia/buy/acomplia/rimonabant
[url=http://xwv.in/pantoprazole/prescribing/information/for/pantoprazole]viagra levitra dissolve[/url] pharmacy mailing supplies [url=http://xwv.in/pamelor/taking/toppamax/pamelor/cymbalta/together]taking toppamax pamelor cymbalta together[/url]
drugs costs http://xwv.in/lopid/what/is/the/difference/between/zocor/and/lopid
[url=http://xwv.in/mycelex/mycelex/troches/by/roxane/laboratories/purpose]cialis asian chubby erotic free interracial levitra not[/url] rite aid salem nh pharmacy brooks [url=http://xwv.in/loratadine/long/term/loratadine/use]long term loratadine use[/url]
survey instruments following residential treatment for drugs http://xwv.in/kamagra/kamagra/in/the/uk
[url=http://xwv.in/lexapro/lexapro/maximum/dosage]longs drugs coupon[/url] walmart pharmacy clermont hours [url=http://xwv.in/lopressor/drugs/in/same/class/as/lopressor]drugs in same class as lopressor[/url] routes into environmental health [url=http://xwv.in/lexapro/lexapro/cold/medicine]lexapro cold medicine[/url]

Anonymous said...

jamaica lottery http://xwn.in/joker_fatboy-slim-joker poconos casinos
[url=http://xwn.in/slots_antique-silver-star-concho-slots]casinos of moniaco[/url] video keno sites [url=http://xwn.in/lottery_nebraska-lottery-powerball]nebraska lottery powerball[/url]
uk national lottery scam http://xwn.in/online-casinos_station-casinos-alternative-dispute-resolution
[url=http://xwn.in/poker-online]car parts bingo[/url] las vegas hotels vegas casinos [url=http://xwn.in/keno_superball-keno-picture]superball keno picture[/url]
iowa gambling task new version http://xwn.in/lottery_beat-lottery-pick-3 are gambling losses tax deductible [url=http://xwn.in/slots_odds-for-slots]odds for slots[/url]

Anonymous said...

d j myers racing http://xwm.in/racing/sailing-anarchy-2007-kwrw-premier-racing-day-4-tent mercedes 240 d
[url=http://xwm.in/harley/anti-vibration-handlebars-for-harley-davidson]lonestar racing[/url] radio original volkswagen venezuela [url=http://xwm.in/saab/saab-front-arm-rest-2003]saab front arm rest 2003[/url]
premier auto loan http://xwm.in/porsche/porsche-cars-canada-limited
[url=http://xwm.in/aprilia/aprilia-rsv-2005-radial-brakes]automobile donations washington[/url] sc automobile auction [url=http://xwm.in/chevrolet/chevrolet-ssr-fails]chevrolet ssr fails[/url]
mercedes dance cd cover http://xwm.in/racing/alan-kulwicki-racing
[url=http://xwm.in/saleen/cheap-saleen-style-bumper-covers]scorpio marketing an automobile brand[/url] how to sell an automobile texas [url=http://xwm.in/harley/harley-davidson-softail-deluxe-saddlebags]harley davidson softail deluxe saddlebags[/url]

Anonymous said...

http://jqz.in/pantoprazole/pantoprazole-ec
[url=http://jqz.in/protonix/what-is-protonix-ued-for]reformulationfda drug reformulation[/url] pharmacy technician mn [url=http://jqz.in/parlodel/penisole]penisole[/url]
donny hathaway drugs http://jqz.in/phosphatidylserine/phosphatidylserine-histadelia
[url=http://jqz.in/propranolol/withdrawal-propranolol]swiss pharmacy drug[/url] use of packaging pharmacy [url=http://jqz.in/prozac/prozac-rant]prozac rant[/url]
glucodon emetic drug http://jqz.in/pheromone/harvard-lecture-pheromone-2-14-08
[url=http://jqz.in/pharma/you-tube-and-big-pharma]tri county family medicine[/url] generic for cialis [url=http://jqz.in/paxil/paxil-marijuana]paxil marijuana[/url] how to use viagra [url=http://jqz.in/soma/myth-of-soma]myth of soma[/url]

Anonymous said...

bc lottery http://lwv.in/bingo/rubrics-for-reading-bingo checklist iraq cards playing most wanted
[url=http://lwv.in/jackpot/super-jackpot-party-machine-for-sale]past california lottery numbers[/url] baccarat crystal wine glass [url=http://lwv.in/bingo/bingo-supplies-philadelphia]bingo supplies philadelphia[/url]
the venetian resort hotel and casino http://lwv.in/bingo/bingo-cards-teacher
[url=http://lwv.in/jackpot/super-jackpot-party-machine-for-sale]bingo card generator[/url] playing cards with shirtless men [url=http://lwv.in/slots/play-games-slots]play games slots[/url]
footy betting exchange http://lwv.in/casino-playing-cards/firemen-playing-cards lottery winners stories [url=http://lwv.in/blackjack/how-to-save-music-on-samsung-blackjack]how to save music on samsung blackjack[/url]

Anonymous said...

walked hill fell movie [url=http://moviestrawberry.com/films/film_the_dead_hate_the_living/]the dead hate the living[/url] movie the patriot http://moviestrawberry.com/films/film_moon_44/ marine movie
movie shark john holmes [url=http://moviestrawberry.com/films/film_thumb_wars_the_phantom_cuticle/]thumb wars the phantom cuticle[/url] lyrics to ghetto from the movie hardball http://moviestrawberry.com/films/film_wake_of_death/ movie light
ice spiders movie poster [url=http://moviestrawberry.com/films/film_donald_duck_and_the_gorilla/]donald duck and the gorilla[/url] movie theaters in manassas
smart movie software for n73 [url=http://moviestrawberry.com/films/film_lock_up/]lock up[/url] movie about american civil war boss spearman http://moviestrawberry.com/films/film_the_moon_and_the_stars/ stardust and movie
santa fe screen movie theater [url=http://moviestrawberry.com/films/film_mean_creek/]mean creek[/url] download naruto movie 4 http://moviestrawberry.com/films/film_criminal_minds/ ben affleck rebecca romijin movie

Anonymous said...

wild wild planet movie [url=http://moviestrawberry.com/films/film_chrysalis/]chrysalis[/url] i movie was created in http://moviestrawberry.com/films/film_frankie_and_johnny/ free movie galleries
inherit the wind movie [url=http://moviestrawberry.com/films/film_the_lady_is_willing/]the lady is willing[/url] adult movie station http://moviestrawberry.com/hqmoviesbycountry/country_indonesia/ resident evil 3 the movie
movie the ten [url=http://moviestrawberry.com/films/film_beyond_re_animator/]beyond re animator[/url] drive in movie theather
zune movie downloads [url=http://moviestrawberry.com/films/film_frontline/]frontline[/url] beowulf movie http://moviestrawberry.com/films/film_christmas_in_connecticut/ pregnant sex movie
balboa movie [url=http://moviestrawberry.com/films/film_sorority_boys/]sorority boys[/url] songs from the movie music and lyrics http://moviestrawberry.com/films/film_pluto_at_the_zoo/ highlander the source movie

Anonymous said...

Make the beast with two backs casinos? authenticate this environmental [url=http://www.realcazinoz.com]casino[/url] games. counsel and wing it degrade online casino games like slots, blackjack, roulette, baccarat and more at www.realcazinoz.com .
you can also verify our late [url=http://freecasinogames2010.webs.com]casino[/url] orientate at http://freecasinogames2010.webs.com and increase the lead material change !
another show-off [url=http://www.ttittancasino.com]casino[/url] spiele plot is www.ttittancasino.com , in the course of german gamblers, get well-wishing online casino bonus.

Anonymous said...

Make the beast with two backs casinos? scrutinization this latest [url=http://www.realcazinoz.com]free casino[/url] games. steer and procrastinate online casino games like slots, blackjack, roulette, baccarat and more at www.realcazinoz.com .
you can also into our fresh [url=http://freecasinogames2010.webs.com]casino[/url] orientate at http://freecasinogames2010.webs.com and take material folding shin-plasters !
another new [url=http://www.ttittancasino.com]casino[/url] spiele neighbourhood is www.ttittancasino.com , because german gamblers, come past unrestrained online casino bonus.

Anonymous said...

porn star movie gallery [url=http://moviestrawberry.com/films/film_pride_prejudice/]pride prejudice[/url] arena movie http://moviestrawberry.com/films/film_the_good_companions/ ottawa movie listings
heavy eating vegetarian flash movie [url=http://moviestrawberry.com/films/film_the_nature_of_the_beast/]the nature of the beast[/url] delta farce movie actors http://moviestrawberry.com/films/film_maybe_logic_the_lives_and_ideas_of_robert_anton_wilson/ actor in the movie step up
horrer movie pics [url=http://moviestrawberry.com/films/film_room_6/]room 6[/url] first harry potter movie
sunflare the movie [url=http://moviestrawberry.com/films/film_gog/]gog[/url] movie theatres of 1930 http://moviestrawberry.com/films/film_damien_omen_ii/ resident evil 3 movie preview
star of scary movie 3 with eddie griffin [url=http://moviestrawberry.com/films/film_last_hour/]last hour[/url] cisco kid movie http://moviestrawberry.com/films/film_charlie_wilson_s_war/ tom cruise new hitler movie

Anonymous said...

I found a cow within my pizza! Should I take legal action? [url=http://tjenepengerraskt.blogspot.com/]tjen penger hjemmefra[/url]

Anonymous said...

Any of you experienced having messed up teeth? I'm sure you do that's why alot of you are always on the internet. lol looking for drugs and finances because you need dental work. anyway, i'm not selling anything or anything but i do want to encourage everyone to look up veneers. google it or find it somewher or ask your dentist. it is the freaking best thing the world.

all that tasty candy that those cum guzzlers at mars gave you tricked you and got your whole family running around looking like the wicked witches and wizards of the west.

You go to the denstist and get a cleaning but what the hell is that going to do? You've got caved in teeth, appalachan mountain teeth, rocky mountain teeth, and general crackhead related teeth.

It's rough on you I know but it's true. I used to be the same way. I did happen to spend a couple g's on some veneers in atlanta ga (google it if you're not from the US). Now I do shine big smiles on every occasion i meet a face, in abstract to the past where it's hide the smile! But anyway some of you might definitely need to undergo such a process.

In addition to that, it's a great way to continue the dental industry and make sure we have motivated dentists to come up with new innovative ways to fix our teeth. veneers is a big step over gold and silver teeth replacements which are gaudy and look crazy.

[url="http://veneers.yolasite.com/"]get veneers today in atlanta[/url]

Anonymous said...

t Boots are our great companion and always lead us on the way that we desire to tread upon. We can wear the boots as and how the situation demands us to wear them. The UGG cardy boots can be worn whenever you feel like wearing them.. Australian Ugg Boots are well known across the globe. This high quality Tall Ugg Boots sale is predominant throughout Australia. There are few loopholes in Ugg Boots Sale like illegal counterfeiting or getting substandard materials and sometimes violating the eco regulations. In the 1930s farmers started wearing these boots to protect them from the cold. It is only in recent times that ugg boots have become the fashion statement that they are. Their popularity has soared especially so, after the many celebrities who have been spotted wearing these boots and making a fashion statement. [url=http://www.uggclearancetang.com]ugg boots clearance[/url] You may be wondering why Ugg Boots are so popular among surfers, when the boots themselves appear to be something you would see used in the snow. The amazing thing about Ugg boots is their sheepskin lining. The sheepskin helps keep your feet at the perfect temperature - in the summer or winter time, and Ugg boots are actually intended to be worn without socks so the wearer can gain the full effect of the sheepskin.. From Alessandra Ambrosio to Sienna Miller, it has become the necessity for outdoor equipment. Since Kim Cattrall wear Ugg boots with wedding, it really shock the world. Stylish as they can, fashion always produces in it. Nowadays, European and American style are popular everywhere, its really beautiful when seeing them wearing , since all of them have long legs. How can I show the taste of European and American style when wearing the UGG boots? In fact, it is not so difficult. I will teach you how to match. [url=http://www.uggsnowbootsclearance.com]Ugg clearance[/url] After making a precise choice in your personality and which design to follow, be also mindful of this: what Aupie UGG Boots getting used on could possibly be also a instant reflection of your style. Aupie UGG Boots sustains eyeballs about the latest trends on UGG Boots. Also, you will advantage a whole lot if acquiring a terrific pair of Aupie UGG Boots. Enrollment companies in Australia, pointed out the agreement indicates unhealthy negotiate start (Utes), uggs, boot UG (Utes) as well as the uggs trunk (Utes) (primarily for just about any specific advertence). Decker integrated the emergence associated with all-encompassing it monitoring network, for just about any deal or even web web site to show away their own request for a trustworthiness of businesses when they employed "ugg", "ugly", or even "evil" permitting them to marketplace ugg boots looked like footwear. Uggs certainly are a collected considering which 1970 is actually sophisticated within the Bruce as well as Bronwyn McDougall, "barter business disputes, all-encompassing sufficient to accept the level of signs, institution tend to be nevertheless the baby Uggs.

Anonymous said...

The firm presents 1 distinct [url=http://nhommuadeal.com/thoi-trang.html]mua chung gia re[/url] for each working working day in each and every of the marketplaces it serves. The Groupon operates as an assurance deal making use of ThePoint's program: if a distinct quantity of people signal up for the supply, then the offer you will get available to all if the predetermined bare minimal is not accomplished, no a solitary will get the offer that day. This decreases chance for suppliers, who can handle the coupons as amount reductions as properly as solution revenue advertising methods. Groupon will help make money by retaining approximately fifty % the income the buyer pays for the coupon.

For instance, an $eighty therapeutic massage could be obtained by the buyer for $forty by way of Groupon, and then Groupon and the retailer would crack up the $forty. That is, the retailer presents a therapeutic therapeutic massage valued at $eighty and will get about $20 from Groupon for it (beneath a 50%/fifty% split). Or, if $240 really really worth of home painting answers is received by the buyer for $fifty through Groupon, then the group receives $twenty 5 and Groupon retains $twenty five. The consumer will get the therapeutic therapeutic massage, or the home portray companies, in these illustrations, from the retailer for which they initially compensated $forty (or $fifty) to Groupon. There are specified companies to which Groupon originally did not offer its solutions, these kinds of as shooting ranges and strip clubs even so, capturing ranges have been showcased on Groupon.

Unlike categorised marketing, the provider service provider does not spend out any upfront cost to participate: Groupon collects private data from inclined customers and then contacts only people purchasers, primarily by each and every working day e mail, who could perhaps be intrigued in a specific products or companies.

Groupon employs a massive assortment of copywriters who draft descriptions for the bargains showcased by electronic mail and on the website. Groupon's marketing textual content for the 'deals' has been witnessed as a contributing element to the acceptance of the world wide web internet site, showcasing a distinct mix of thorough reality-examining and witty humor.

Owing to Groupon's industry currently getting largely composed of feminine consumers, the offers are often focused on the wellness, health and attractiveness marketplaces.

There are probably problems with the group style. For illustration, a worthwhile deal could briefly swamp a modest firm with also numerous clients, jeopardizing a probability that clients will be dissatisfied, or that there won't be enough solution to meet up with up with the require. Gap, a huge garments retailer, was able to consider care of 445,000 coupon codes in a countrywide deal (even though it skilled server troubles at a one level), but a smaller sized organization could flip out to be abruptly flooded with buyers. one coffee store in Portland, Oregon struggled with an improve in buyers for 3 months, when it supplied shut to a single,000 Groupons on the 1 day it was presented, according to one particular report. In reaction to relevant problems, Groupon officers point out that 'deal' subscriptions require to be capped in progress to a practical amount.

Read More: [url=http://rumistravel.com/chon-mua-hang-dien-tu-tren-website-gia-re/]mua hang gia re[/url]