ಹೇಯ್ , ದಪ್ಪ ಕೈಗಳ ದುಂಡನೆಯ ಬೇಡಗೀ , ವರಟಿ ನೀನು... ಒಂದು ಭಾರಿ ನಿನ್ನನ್ನು ತಬ್ಬಿಕೊಲ್ಲಬೆಕೆಂದು ಆಸೆಯಾಗುತ್ತಿದೆ ಎಂದಿದ್ದೇ ತಡ, ಹಾಗೇನೇ ತಬ್ಬಿಕೊಳ್ಳುವುದು??? ನನ್ನ ಪಕ್ಕೆಲುಬುಗಳ ನೋವು ಇನ್ನು ಕಡಿಮೆ ಯಾಗಿಲ್ಲ. ಒಂದು ಕ್ಷಣ ನಿನ್ನ ಆಲಿಂಗನದಲ್ಲಿ ನಾನು ಕರಗಿ ಹೋಗಿದ್ದೆ. ಸುಧಾರಿಸಿಕೊಳ್ಳಲು ನಿಮಿಷಗಳೇ ಬೇಕಾದವಲ್ಲ ನನಗೆ, ಮರುಕ್ಷಣವೇ ಆಚೀಚೆ ನೋಡಿಕೊಂಡೆ ಯಾರಾದರು ನೋಡುತ್ತಿದ್ದಾರೇನೋ ಎಂದು. ನನಗಿರಬೇಕಾದ ದೈರ್ಯ ಶಕ್ತಿ ಅದ್ಹೇಗೆ ನಿನಗೆ ಬಂದು ಬಿಟ್ಟಿತೋ ನಾಕಾಣೆ. ಬಹಾಹುಶಃ ಪ್ರೀತಿಯ ಗಮ್ಮತ್ತೇ ಅಂತಹುದು ಎನ್ನಬೇಕೇನೋ. ಇಲ್ಲದ ದೈರ್ಯ ಬಂದು ಇರುವ ನಾಚಿಕೆಯನ್ನು ಓಡಿಸಿಬಿಡುತ್ತದೆ.
ನನಗಿನ್ನೂ ನೆನಪಿದೆ, ಮೊದಲ ಬಾರಿಗೆ ನಿನ್ನನ್ನು ಕಂಡಾಗ ನಾನಿನ್ನು ನೋಡಿರದ ನನ್ನ ಕನಸಿನ ಪ್ರೀತಿ ಒಂದು ಕ್ಷಣ ನನ್ನ ಕಣ್ಣ ಮುಂದೆ ಸುಳಿದಾಡಿತ್ತು. ನಿನ್ನಲ್ಲೂ ಆದ ಭಾವನೆಗಳ ಬದಲಾವಣೆಗಳನ್ನು ನಾನು ಓರೆಗನ್ನಲ್ಲೆ ಗಮನಿಸಿದ್ದೆ. ಮೊದಲ ನೋಟದಲ್ಲೇ ನೀನು ನನ್ನ ಅಕ್ಷಿಪತಲದಲ್ಲಿ ಚಿಟ್ರಪಟವಾಗಿಬಿಟ್ಟೆಯಲ್ಲ. ನನ್ನ ಹೃದಯದ ಇಂಚಿಂಚನ್ನು ಆಕ್ರಮಿಸಿಕೊಂಡುಬಿತ್ತೆಯಲ್ಲ. ನೋಡಿದ್ದು ನಿಮಿಷವೇ ಆದರು ಜನ್ಮ ಜನ್ಮಾಂತರದ ಗೆಳತಿಯಂತೆ ಭಾಸವಾಗಿಬಿಟ್ಟೆಯಲ್ಲ. ಹೇಗಾದರು ಮಾಡಿ, ನಿನ್ನನ್ನು ನಿನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳಬೇಕೆಂಬ ಹಪಹಪಿಗೆ ಬಿದ್ದ ನಾನು ಕೇವಲ ನಿನಗಾಗಿ ನನ್ನ ಸ್ವಾಭಿಮಾನವನ್ನೇ ಪಣಕ್ಕಿತ್ತುಬಿಟ್ಟೆ . ಆದರೆ ಗೆಳತೀ, ನೀನು ಇಡೀ ಪ್ರಪಂಚಕ್ಕೆ ಕೇವಲವಗಿರಬಹುದು. ಆದರೆ ನನಗೆ ಇಂದೂ ಮುಂದೂ ಎಂದೆಂದೂ ನೀನೆ ಪ್ರಪಂಚ.
ಆಮೇಲಿನ ದಿನಗಳು ನನ್ನ ಪಾಲಿಗೆ ಕ್ಷಣಗಳಾಗಿ ಬದಲಾದವು. ಅದು ನಿನಗೂ ಕೂಡ. ಒಂದೆರಡು ದಿನ ನೀನು ಕೂಡ ನಿನ್ನ ನಿನ್ನ cell No ಕೊನೆಯ ಪಕ್ಷ ನಿನ್ನ ಹೆಸರನ್ನು ಕೂಡ ಹ್ಲದೆ ಸತಾಯಿಸಿಬಿಟ್ಟಿದ್ದೆ. ನಾನಾದರೋ ಅದೆಷ್ಟು ಕಸ್ಟಪಟ್ಟು ನಿನ್ನ ವಿವರಗಳನ್ನು ತಿಳಿದುಕೊಂಡೆ ಬಲ್ಲೆಯಾ? ಆಮೇಲೆ ನಿನಗೆ ಕೂಡ ಸಾಕಾಗಿತ್ತು. ನಾನು ಕೀಳದಿದ್ದರು ನೀ ನಿನ್ನ ಬಗ್ಗೆ ಹೇಳತೊದಗುತ್ತಿದ್ದೆ. . ನನಗೋ ನಿನ್ನ ಮಾತು, ನಿನ್ನ ನೆನಪು ಬಿಟ್ಟರೆ ಬೇರೆ ವಿಷಯಗಳು ಅನಾವಶ್ಯಕ. ಹಾಗೆ ಒಂದು ಭಾರಿ ನಿನ್ನ cell No ಸಿಕ್ಕಿದ್ದೇ ತಡ, SMS ಗಳು ನೂರಲ್ಲ, ಸಾವಿರದ ಲೆಕ್ಕದಲ್ಲಿ ಹಿಂದುಮುಂದಾಗ ತೊಡಗಿದವಲ್ಲ. free SMS ಇರದಿದ್ದರೆ ನನ್ನ ನಿನ್ನ ಇಬ್ಬರ ಸಂಬಳವೂ ಮೊಬೈಲ್ ಕಂಪೆನಿಗೆ ಹೊಗಿತ್ತಿತ್ತೇನೋ???
ಮೊನ್ನೆ ಹಾಗೆ ಆಯಿತು. ನಿನ್ನ ನೆನಪಿನಲ್ಲಿ ನನ್ನ ಬೈಕ್ ಗೆ ಹೊಸ ವೇಗ ಬಂದಿತ್ತು. ಎಲ್ಲಿ ನಿನ್ನ SMS ಬರುತ್ತದೋ ಎಂಬ ಯೋಚನೆ. ಮನೆ ಸೇರಿದ ಮೇಲೆ ಮೆಸೇಜ್ ಬರ್ಲಪ್ಪ ಎಂಬ ಬೇಡಿಕೆ. Vaibration mode ನಲ್ಲಿದ್ದ ನನ್ನ ಮೊಬೈಲ್ ಗೆ ಬಂದೆ ಬಿಟ್ತ್ತಿತಲ್ಲ ನಿನ್ನ ಮೆಸೇಜ್, ಒಂದೇ ಕಯ್ಯಲ್ಲಿ ಗಾಡಿ ಓಡಿಸುತ್ತ ನಿನಗೆ ರಿಪ್ಲೈ ಮಾಡುತ್ತಿದ್ದೆ. ಅದೆಷ್ಟು ಜನ ನನ್ನನ್ನು ಬೈದುಕೊನ್ದರೋ ಗೊತ್ತಿಲ್ಲ. ಮುಂದಿನ ಬೈಕ್ ಗೆ ನನ್ನ ಗಾಡಿ ತಾಗಿದ ಮೇಲೆ ನಾನು ವಾಸ್ತವಕ್ಕೆ ಬಂದಿದ್ದು. ಅವನ್ಯಾರೋ ಪಾಪ ಒಳ್ಳೆಯವನಂತಿದ್ದ, ಏನೂ ಮಾತನಾಡದೇ ಹೊರಟು ಹೋದ. ಅವನಿಗೂ ನನ್ನ ಪರಿಸ್ಥಿತಿಯನ್ನು ನೋಡಿ ಕನಿಕರವಾಗಿರಬಹುದು .
ಯಾಕೋ ಎರಡು ದಿನಗಳಿಂದ ಬಾರದ ನಿನ್ನ SMS, ನನ್ನನೊಂದೆ ಅಲ್ಲ, ನನ್ನ mobile ನ್ನು ಕೂಡ ಬದವಾಗಿಸಿಬಿಟ್ಟಿದೆ. ಇನ್ನು ತಡೆಯಲಾಗದೆ ಪತ್ರ ಬರೆಯುತ್ತಿದ್ದೇನೆ. ನಾನು ನೀನು ಸೇರಿ ಕಷ್ಟ ಸುಖಗಳನ್ನು ಮಾತಾಡುತ್ತಾ, ಕಬ್ಬನ್ ಪಾರ್ಕ್ನಲ್ಲಿ ಸವೆಸಿದ ಕಲ್ಲು ಬೆಂಚ್ಗಳು ನೆನಪಾಗುತ್ತಿದೆ. ಪಾರ್ಕ್ ನ ಒಂದು ತುದಿಯಿಂದ ಇನೊಂದು ತುದಿಯವರೆಗೂ ಸೀಬೆ ಹಣ್ಣು ತಿನ್ನುತ್ತಾ ಬಂದಿದ್ದು ನೆನಪಾಗುತ್ತಿದೆ. ಇಬ್ಬರೂ ಸೇರಿ ಕೇಳುತ್ತಿದ್ದ ಸಾವಿರಾರು ಭಾವಗೆತೆಗಳು ನೆನಪಾಗುತ್ತಿದೆ. ಅದರಲ್ಲೂ, "ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಎಂಬ ಹಾಡಿದೆಯಲ್ಲ, ಅದನ್ನು ತಪಸ್ಸಿನಂತೆ ಕೇಳಿದ್ದು ನೆನಪಾಗುತ್ತಿದೆ. ನಿನ್ನ ಜೊತೆ ಕುಳಿತು ಕೆಳಿದ್ದಕ್ಕೋ, ಅಥವಾ ಆ ಹಾಡೇ ಹಾಗಿದೆಯೋ ಗೊತ್ತಿಲ್ಲ ಸಾವಿರ ಸರ್ತಿ ಕೇಳಿದರೂ ಮತ್ತೆ ಕೇಳುವ ಆಸೆ ಯಾಗುತ್ತಿದೆ. ಯಾಕೋ ಈ ಎಲ್ಲ ಯೋಚನೆಗಳ ಜೊತೆ ಕೆಟ್ಟ ಯೊಚನೆಗಳು ಬಂದು ಮನಸ್ಸು ಮೂರಾಬಟ್ಟೆ ಯಾಗಿಬಿತ್ತಿದೆ. ನಿನ್ನ ಇಷ್ಟಕ್ಕೆ ವಿರುದ್ದವಾಗಿ ನಿಮ್ಮ ಮನೆಯಲ್ಲೇನಾದರೂ ಬೇರೆ ಸಂಭಂಧವನ್ನು ಹುಡುಕುತ್ತಿದ್ದಾರಾ??? ಏನೇ ಆದರೂ ಹೇಳು, ನನ್ನ ಜೀವವನ್ನಾದರು ಪಣಕ್ಕಿಟ್ಟು ನಿನ್ನನ್ನು ನನ್ನವಳನ್ನಗಿಸಿಕೊಳ್ಳುತ್ತೇನೆ. ಆದರೆ ನಿನ್ನ ಜೊತೆ ಮಾತನಾಡದೆ, ನಿನ್ನ ನೋಡದೆ, ನಿನ್ನ SMS ಗಳೇ ಇಲ್ಲದೆ ಪ್ರತಿ ಕ್ಷಣವೂ ಸಾಯಲಾರೆ.
ನಿನ್ನ call ಗಾಗಿ ನನ್ನ mobile ಕಾಯುತ್ತಿದೆ. ೧ call, , ಅಥವಾ, ಒಂದೇ ಒಂದು ಸಾಲಿನ SMS, ಕೊನೆಯ ಪಕ್ಷ ನಿನ್ನ ೧ ಬ್ಲಾಂಕ್ ಮೆಸೇಜ್ ಗಾದರೂ ಕಾಯುತ್ತಿರುವ
ನಿನ್ನ ಪ್ರೀತಿಯ,
ನಾನು.............

5 comments:
Feelings chennagi express maDidde... 1 call enu, aa huDugiye eduru bandu nillalendu haaraysuttene :)
Thanks Parmu...... aa hudgi ne edru bandu nintree........... Wah....
YAru gurooo avlu???bega sigli....
hey nice... keep it up
Yaaro dosta avlu??? maneli helidya???
Post a Comment